OneNote API

ಏಕೀಕೃತ Microsoft Graph ನ ಪೂರ್ವವೀಕ್ಷಣೆಯ ಮೂಲಕ
ಇದೀಗ ಕಾರ್ಯ ಮತ್ತು ಶಾಲೆಗಾಗಿ OneNote API ಗಳು ಲಭ್ಯವಿವೆ.

Windows, Windows Phone, iOS, Mac, Android & Web ಗಾಗಿ

OneNote API

ತಿಳಿಯಿರಿ

api ಉಲ್ಲೇಖ

ನಮ್ಮ ಸಂವಹನಕಾರಿ ಡಾಕ್ಯುಮೆಂಟೇಶನ್ ನಿಮಗೆ OneNote API ಗಳೊಂದಿಗೆ ತ್ವರಿತವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ.

ಡಾಕ್ಯುಮೆಂಟೇಶನ್

MSDN ಸಂಪನ್ಮೂಲಗಳು OneNote API ನ ಒಳ ಮತ್ತು ಹೊರಗಿನ ಅಂಶಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಟ್ಯುಟೋರಿಯಲ್‌ಗಳು ಮತ್ತು ಇತರ ಉಲ್ಲೇಖದ ವಿಷಯವಸ್ತುಗಳನ್ನು ಒಳಗೊಂಡಿರುತ್ತವೆ.

ಕೋಡ್ ನಮೂನೆಗಳು

ನಮ್ಮ GitHub ಖಾತೆಯು Android, Windows ಮತ್ತು ಇವುಗಳ ನಡುವಿನ ಪ್ರತಿಯೊಂದಕ್ಕೂ ಕೋಡ್ ನಮೂನೆಗಳನ್ನು ಹೊಂದಿದೆ.

ವೀಡಿಯೋಗಳು

Channel9 ನಲ್ಲಿನ OneNote Development ಸರಣಿಯು ನಿಮ್ಮ ಅಪ್ಲಿಕೇಶನ್‌ ಅನ್ನು OneNote ನೊಂದಿಗೆ ಏಕೀಕೃತವಾಗಿಸುವ ಕುರಿತಾಗಿ ಪರಿಚಯ ಮಾಡಿಸುತ್ತದೆ.

ಸಮುದಾಯ

ಬ್ಲಾಗ್

ಮುಂಬರುವ ಲಕ್ಷಣಗಳು ಮತ್ತು ಸೇವೆ ವರ್ಧನೆಗಳ ಕುರಿತಾಗಿ ಎಲ್ಲಾ ಇತ್ತೀಚಿನ ಮಾಹಿತಿಯನ್ನು ನಮ್ಮ ಬ್ಲಾಗ್ ಮುಖಾಂತರವೇ ಪಡೆದುಕೊಳ್ಳಬಹುದು.

twitter

ಬ್ಲಾಗ್ ಪೋಸ್ಟ್‌ಗಳು ನಿಮಗೆ ತೀರಾ ಉದ್ದವಾಗಿವೆಯೇ? ನಮ್ಮ Twitter ಖಾತೆಯ ಮೂಲಕ ವಿಷಯಗಳ ಪಟ್ಟಿಯನ್ನು ಪಡೆಯಿರಿ.

stack overflow

ನಾವೆಲ್ಲರೂ Stack Overflow ಬಳಸಿದ್ದೇವೆ. ನೀವು ಇದೀಗ OneNote API ಗಳ ಕುರಿತಾಗಿ ನಿಮ್ಮ ಪ್ರಶ್ನೆಗಳಿಗೆ ಅಲ್ಲಿಯೇ ಉತ್ತರಗಳನ್ನು ಪಡೆದುಕೊಳ್ಳಬಹುದು.

ಪ್ರತಿಕ್ರಿಯೆ ನೀಡಿ

API ಗೆ ಉತ್ತಮವಾದ ಸಲಹೆಯನ್ನು ಹೊಂದಿರುವಿರಾ? ನಮ್ಮ ಯೋಜನೆಯ ಬಗ್ಗೆ ಮತ್ತಷ್ಟು ಒಳನೋಟವನ್ನು ಪಡೆದುಕೊಳ್ಳಲು ಎದುರು ನೋಡುತ್ತಿರುವಿರಾ? ನಮ್ಮ UserVoice ಫೋರಂ ಪರಿಶೀಲಿಸಿ.